match
ಗೋಚರ
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]match
ಕ್ರಿಯಾಪದ
[ಸಂಪಾದಿಸಿ]match
- ಮದುವೆಯಾಗು, ಎಣೆಯೊಡ್ಡು, ಎದುರಿಸು
- ಸಾಟಿಯಾಗು, ಸರಿಗಟ್ಟು, ಸರಿಸಮನಾಗಿರು, ಜತೆಯಾಗು
- ಸ್ಪರ್ಧೆಗೆ ನಿಲ್ಲಿಸು, ಸ್ಪರ್ಧೆ ಏರ್ಪಡಿಸು
- ಮದುವೆಯ ಸಂಬಂಧ ಕಲ್ಪಿಸು
- (ಪರಿಮಾಣ,ಗುಣ,ಬಣ್ಣಗಳಲ್ಲಿ) ಸರಿಹೊಂದು, ಒಪ್ಪು, ಹೊಂದಿಕೆಯಾಗು
ಗುಣಪದ
[ಸಂಪಾದಿಸಿ]match