ವಿಷಯಕ್ಕೆ ಹೋಗು
mark
- ಗುರುತು,ಸೋವು,ಸೋಹೆ,ಕುರಿ,ಕುರುವು,ಕುಱಿ,ಗುಱಿ,ಗುರಿ,ಕುರುಹು,ಅಡಯಾಳ,ಕೂನು,ಚಿಹ್ನೆ, ಕೂನ್
- ಕಲೆ,ಮಚ್ಚೆ, ಕುಱಿ, ಕುಱುವು, ಕುಱುಪು, ಕುಱುಹು, ಗುಱುತು, ಗುರ್ತ, ಗುರ್ತು, ಗುತ್ತು, ಗೊತ್ತು, ಗುಱತು
- ಅಂಕ,ಗುಣಾಂಕ
- (ವ್ಯಕ್ತಿ,ಪ್ರಾಣಿಯ ಮೇಲೆ ಹಾಕಿದ)ಠಸ್ಸೆ,ಛಾಪು
- ಜರ್ಮನ್ ನಾಣ್ಯ
mark
- ಕುರಿ,ಕುಱಿ,ಕುಱು,ಗುರುತುಮಾಡು,ಅಂಕಿಸು,ಗುರುತು ಹಾಕಿ ಸೂಚಿಸು
- ಚಿಹ್ನೆ ಹಾಕು
- ಬೆಲೆ ಅಂಕಿ ಅಂಟಿಸು
- ಮೌಲ್ಯಮಾಪನ ಮಾಡು,ನಂಬರು ಕೊಡು,ಪರಿಗಣಿಸು,ಮಾನ್ಯಮಾಡು
-