manage
ವಿಕ್ಷನರಿದಿಂದ
ನ್ಯಾವಿಗೇಷನ್ಗೆ ಹೋಗು
ಹುಡುಕಲು ಹೋಗು
manage
- ನಿರ್ವಹಿಸು,ನಿಭಾಯಿಸು,ಆಡಳಿತ ನಡೆಸು,ಮೇಲುಸ್ತುವಾರಿ ನಡೆಸು,ವ್ಯವಸ್ಥೆ ನೋಡಿಕೊ,ಪಾರುಪತ್ತೆ,ಮೇಲ್ನೋಡು,ಮೇಲ್ವಾರು
- ಹತೋಟಿಯಲ್ಲಿಟ್ಟುಕೊ,ಅಂಕೆಯಲ್ಲಿಡು,ಸ್ವಾಧೀನಕ್ಕೆ ತೆಗೆದುಕೊ,ಜವಾಬ್ದಾರಿ ವಹಿಸಿಕೊ,ನಿಯಂತ್ರಣಕ್ಕೊಳಗಾಗಿಸು
- ಸಂಬಾಳಿಸು,ಏಗು,ತೂಗಿಸು