magnificent
ವಿಕ್ಷನರಿ ಇಂದ
Jump to navigation
Jump to search
magnificent
- ಅತ್ಯಂತ ಒಳ್ಳೆಯ ಮತ್ತು ಅತ್ಯಂತ ಸುಂದರವಾದ
- ಉಜ್ವಲ,ಘನವಾದ,ಪ್ರಮುಖವಾದ,ಶ್ರೇಷ್ಠವಾದ,ಸೊಗಸಾದ,ವೈಭವೋಪೇತವಾದ,ಅತ್ಯುತ್ಕೃಷ್ಟವಾದ,ಭವ್ಯವಾದ,ಶೋಭಾಯಮಾನವಾದ
- ಭರ್ಜರಿಯಾದ,ಅದ್ಧೂರಿಯಾದ
- ಅತ್ಯುದಾರವಾದ,ಮುಕ್ತ ಹಸ್ತದಿಂದ ನೀಡಿದ
- ತುಂಬಾ ಒಳ್ಳೆಯ,ತುಂಬಾ ದೊಡ್ಡ,ಚನ್ನಾಗಿರುವ