lose
ಗೋಚರ
ಇಂಗ್ಲೀಷ್
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]lose
- ಕಳೆ, ಸೋಲ್, ಸೋಲು, ಏಟುತಿನ್ನು, ಕೆಡಿಸು, ಪೋಗಾಡು, ಹೋಗಾಡು, ಕೈಗೆಡು, ಕೈಗಿಡು, ಕಳೆದುಕೊಳ್ಳು, ನಷ್ಟ ಹೊಂದು, ನಷ್ಟ ಅನುಭವಿಸು, ಹಾನಿ ಹೊಂದು, ಸೋಲನುಭವಿಸು, ಗೆಲ್ಲದಿರು
- (ಕಾಲ) ವ್ಯರ್ಥಮಾಡು, ಪೋಲು ಮಾಡು, ಕೞಲಿಸು
- ತಲ್ಲೀನನಾಗು, ಪರವಶನಾಗು
- (ಗಡಿಯಾರ) ನಿಧಾನವಾಗಿ ನಡೆ