live
ನ್ಯಾವಿಗೇಷನ್ಗೆ ಹೋಗು
ಹುಡುಕಲು ಹೋಗು
ಇಂಗ್ಲೀಷ್[ಸಂಪಾದಿಸಿ]
ಕ್ರಿಯಾಪದ[ಸಂಪಾದಿಸಿ]
live
- ಜೀವಿಸು,ಬಾಳು,ಬಾಳ್,ಬಾೞ್,ಬದುಕು,ಬದುಂಕು,ಬರ್ದುಂಕು,ಬರ್ದುಕು,ಬಳ್ದುಂಕು
- ವಾಸಿಸು,ನೆಲೆಸು
- (ವಿಶೇಷ ರೀತಿಯಲ್ಲಿ)ಜೀವನ ನಡೆಸು,ಬಾಳನ್ನು ನಡೆಸು
- ಜೀವದಿಂದಿರು,ಉಳಿದಿರು,ಜೀವಂತವಾಗಿರು,ಬದುಕಿರು