litter
ಗೋಚರ
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]litter
- ಸೆತ್ತೆ ಕಸ,ಕಚಡ,ಕಸಕಡ್ಡಿ,ಹಾಳುಮೂಳು
- (ನಾಯಿ, ಬೆಕ್ಕಿನ)ಒಂದು ಸೂಳಿಗೆ ಈದ ಮರಿಗಳು,ಒಟ್ಟಿಗೆ ಹುಟ್ಟಿದ ಮರಿಗಳು
- ಪ್ರಾಣಿಗಳು ಮಲಗುವ ಹುಲ್ಲು ಹಾಸಿಗೆ,ಒಣಹುಲ್ಲು ಹಾಸಿಗೆ
- ಕೊಟ್ಟಿಗೆಯ ಹುಲ್ಲು ಮತ್ತುಕೊಟ್ಟಿಗೆಯ ಸೆಗಣಿ
- ಕಸ
- ಚಟ್ಟ
- ಸೂಳುಮರಿ
ಕ್ರಿಯಾಪದ
[ಸಂಪಾದಿಸಿ]litter