life
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]life
- ಜೀವನ,ಬಾಳು,ಬದುಕು,ಬಾಳ್ವಿಕೆ,ಬಾೞ್ಕೆ,ಬಾೞಿಕೆ,ಬಾೞಿಗೆ,ಬಾಳ್ಕೆ,ಇರವು,ಇರಿಕೆ,ಉಳಿವು,ಒಗತನ,ಉಸಿರು,ಬಾಳ್ಮೆ,ಬಾೞ್ಮೆ,ಬಾೞಿಮೆ
- ಉಸಿರ್, ಉಸುರ್, ಉಸಿರ್
- ಪ್ರಾಣ,ಜೀವ,ಚೇತನ,ಚೈತನ್ಯ
- ಲವಲವಿಕೆ,ಉತ್ಸಾಹ,ಉಲ್ಲಾಸ,ಹುರುಪು,ಹುಮ್ಮಸ್ಸು,ಸಡಪುಡ
- ಜೀವಿಗಳು,ಜೀವರಾಶಿ,ಪ್ರಾಣಿ ಜೀವರಾಶಿ,ಸಸ್ಯ ಜೀವರಾಶಿ
- ಜೀವಮಾನ,ಜೀವಿತ ಕಾಲ,ಆಯುಸ್ಸು
- ಬದುಕುವ ರೀತಿ,ಜೀವನ ವಿಧಾನ
- ಕ್ರಿಯಾಶೀಲ ಅವಧಿ,ಚಟುವಟಿಕೆಯಿಂದಿರುವ ಕಾಲಶಕ್ತಿ
- ಬದುಕಿನ ರೀತಿ,ಜಗತ್ತು ಸಾಗುವ ಬಗೆ