ವಿಷಯಕ್ಕೆ ಹೋಗು
lapse
- ತಪ್ಪು,ಕೈತಪ್ಪು,ಸಣ್ಣ ತಪ್ಪು,ಅಚಾತುರ್ಯ
- ಜ್ಞಾಪಕ ದೋಷ
- ಕಾಲಾವಧಿ,ಕಾಲಾವಕಾಶ
- ಕೊನೆಗಾಣುವುದು,ರದ್ದಾಗುವುದು
- ಲೋಪ
lapse
- ತಪ್ಪಿಹೋಗು,ಬಿಟ್ಟುಹೋಗು,ಕೆಯ್ವೋಗು,ಕಯ್ವೋಗು,ಜಾರಾಗು,ಇಲ್ಲದಂತಾಗು
- ಹಿಂದೆಸರಿ,ಕೊನೆಗೊಳ್ಳು
- ಕಳೆ,ರದ್ದಾಗು,ಗತಿಸು,ಕೈಬಿಟ್ಟು ಹೋಗು
- ಹಿಂದಿನ ಸ್ಥಿತಿಗೆ ಬರು
- ಅವನತಿ ಹೊಂದು,ಹೀನಸ್ಥಿತಿಗೆ ಇಳಿ
- ನಿಂತುಹೋಗು,ಗತಿಸಿಹೋಗು,ರದ್ದಾಗಿ ಹೋಗು,ಕೈತಪ್ಪಿಹೋಗು,ಕೈಬಿಟ್ಟು ಹೋಗು