ವಿಷಯಕ್ಕೆ ಹೋಗು
lament
- ಅಳು,ಗೋಳ್,ಗೋಳು,ಗೋಳಾಟ,ಪ್ರಲಾಪ,ರೋದನ,ಶೋಕಗೀತೆ,ಚರಮಗೀತೆ
lament
- ಅಳು,ಗೋಳ್ನುಡಿ,ಹಲುಬು,ಹಲಬು,ಗೋಳಾಡು,ಗೋಳಾಡಿಸು,ಗೋಳ್ಗುಟ್ಟು,ಗೋಳುಗುಟ್ಟು,ಗೋಳ್ಗುಟ್ಟಿಸು,ಗೋಳುಗುಟ್ಟಿಸು,ಗೋಳುಹೊಯ್,ಗೋಳುಹುಯ್,ಗೋಳ್ಗೆಡೆ,ಬೆಳ್ಗರೆ,ಬಾಯಳಿ,ಬಾಯೞಿ,ದುಃಖಿಸು,ಪ್ರಲಾಪಿಸು,ಪಲುಂಬು,ಪಲಂಬು,ಪಲಬು,ಪಲುಬು,ಪಲ್ವು,ಹಲುಂಬು,ಶೋಕಿಸು,ಮೊರೆಯಿಡು,ಮೊಱೆಯಿಡು