ವಿಷಯಕ್ಕೆ ಹೋಗು
kill
- ಕೊಲ್, ಕುಲ್ಲು, ಕೊಲು, ಕೊಲ್ಲು, ನಿರೆ, ಮಡಿಪು, ಮಡುಹು, ಮಡಪು, ಮಡುಪು, ಮಡಿಯಿಸು, ಮಡಿಸು, ಇಕ್ಕು, ಇಕ್ಕರಿಸು, ಕೊಲ್ಲು, ತಲೆಗಳಚು, ತಲೆಗೊಳ್, ತಲೆಗೆಡಹು, ತಲೆಗೊಯ್ಸು, ತಲೆತೆಗೆ, ತಲೆದೆಗೆ, ತಲೆವೊಯ್, ತಲೆಹೊಯ್, ತಲೆವೊಯಿಸು, ತಲೆಹಾರಿಸು, ತಲೆಹೊಡಕ, ನೆತ್ತಿಹೊಯ್, ಕೊಂದು ಹಾಕು, ಸಾಯಿಸು, ಪ್ರಾಣ ತೆಗೆ
- ವಿಫಲಗೊಳಿಸು, ನಿಷ್ಪ್ರಯೋಜನಗೊಳಿಸು, ಇರ್ಕು