keep
ಗೋಚರ
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]keep
ಕ್ರಿಯಾಪದ
[ಸಂಪಾದಿಸಿ]keep
- ಮಡಗು, ಮಟಗು, ಮಟುಕು, ಮಡಂಗು, ಮಡುಗು, ಮೊಡಗು, ಇರಿಸು, ಇಡು
- ಇರಿಸಿಕೊ, ಇಟ್ಟುಕೊ
- ಉಳಿಸಿಟ್ಟುಕೊಳ್ಳು, ಕಾಪಾಡಿಕೊಳ್ಳು
- ಪೋಷಣೆಯಲ್ಲಿಟ್ಟುಕೊಳ್ಳು, ಪಾಲನೆಯಲ್ಲಿಟ್ಟುಕೊಳ್ಳು
- ಉಳಿಸಿಟ್ಟಿರು, ಕಾದಿರಿಸು
- ಕಾಲಕಾಲಕ್ಕೆ ದಾಖಲಿಸು, ಕ್ರಮವಾಗಿ ದಾಖಲೆ ಮಾಡು
- ಆವಶ್ಯಕತೆಗಳನ್ನು ಪೂರೈಸು, ಆವಶ್ಯಕತೆಗಳನ್ನು ಪೋಷಿಸು, ಜೀವನೋಪಾಯ ಒದಗಿಸು
- ಸಾಕು, ಆಹಾರಕ್ಕಾಗಿ ಸಾಕು
- ಹಳಸದಿರು, ಕೆಡದಿರು
- ಹಿಡಿದಿಡು, ತಡೆದು ನಿಲ್ಲಿಸು
- (ಮಾತು) ಉಳಿಸಿಕೊಳ್ಳು, ಹಾಗೆಯೇ ನಡೆದುಕೊಳ್ಳು