jettison
ನ್ಯಾವಿಗೇಷನ್ಗೆ ಹೋಗು
ಹುಡುಕಲು ಹೋಗು
ಇಂಗ್ಲೀಷ್[ಸಂಪಾದಿಸಿ]
ನಾಮಪದ[ಸಂಪಾದಿಸಿ]
jettison
ಕ್ರಿಯಾಪದ[ಸಂಪಾದಿಸಿ]
jettison
- ಹೊರಗೆಸೆ
- ಕೈಬಿಡು,ಪರಿತ್ಯಾಗ ಮಾಡು,ತೊರೆ
- (ಚಲಿಸುತ್ತಿರುವ ವಾಹನದಿಂದ)ಹೊರಕ್ಕೆ ಎಸೆ, (ಅಪಾಯದಲ್ಲಿರುವ ಹಡಗು, ವಿಮಾನದಿಂದ ಸಾಮಾನುಗಳನ್ನು)ಹೊರಕ್ಕೆ ಒಗೆ,ಬಿಸಾಡು
- ಎಸೆದುಬಿಡು,ತೆಗೆದುಹಾಕು