invest
ಗೋಚರ
ಇಂಗ್ಲೀಷ್
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]invest
- ಹಣ ತೊಡಗಿಸು, ಬಂಡವಾಳ ಹಾಕು
- (ಹಣ,ಸಮಯ) ವಿನಿಯೋಗಿಸು, ಹಾಕು
- (ಬಟ್ಟೆ) ತೊಡಿಸು, ಅಲಂಕರಿಸು
- (ಅಧಿಕಾರ) ವಹಿಸಿಕೊಡು
- (ಒಬ್ಬನ ಮೇಲೆ) ಗುಣಗಳನ್ನು ಆರೋಪಿಸು
- ಹೂಡು, ತೊಡಗಿಸು
- ಬಟ್ಟೆತೊಡು, ಉಡು
- ತೊಡಗಿಸು, ಕೊಡು, ನಿಹಿತಗೊಳಿಸು
invest