invalid
ವಿಕ್ಷನರಿದಿಂದ
ನ್ಯಾವಿಗೇಷನ್ಗೆ ಹೋಗು
ಹುಡುಕಲು ಹೋಗು
invalid
- ಅಶಕ್ತ,ನಿಶ್ಶಕ್ತ,ದುರ್ಬಲ,ಶಕ್ತಿಹೀನ,ಬಲಹೀನ,ಅಸಮರ್ಥ
- ಅಮಾನ್ಯ,ಅಸಿಂಧು
invalid
- ಅಸಿಂಧುವಾದ,ಊರ್ಜಿತವಾಗದ,ಬೆಲೆ ಕಳೆದುಕೊಂಡ,ಕಾನೂನಿನ ಬಲವಿಲ್ಲದ
- ದುರ್ಬಲನಾದ,ನಿತ್ರಾಣನಾದ
- ಸೊಪ್ಪಿದ,ಕುತ್ತದ
- ಸರಿಯಿಲ್ಲದ,ಕೆಟ್ಟುಹೋದ,ಬಳಕೆತಪ್ಪಿದ,ಸಲ್ಲದ
- ಬಲಗೆಟ್ಟ,ಅಶಕ್ತ