house
ನ್ಯಾವಿಗೇಷನ್ಗೆ ಹೋಗು
ಹುಡುಕಲು ಹೋಗು
ಇಂಗ್ಲೀಷ್[ಸಂಪಾದಿಸಿ]
ನಾಮಪದ[ಸಂಪಾದಿಸಿ]
house
- ಮನೆ,ಗೃಹ,ನಿವಾಸ,ನಿಲಯ,ವಸತಿ ,ಬೀಡಾರ,ಬಿಡಾರ,ಬಿರಾಡ,ಬಿರಾಡು,ಬೀಡು,ವೀಡು,-ಇಲು,ಗುಡಿ
- ವಿಶೇಷ ಬಳಕೆಗಾಗಿ ಕಟ್ಟಿದ ಕಟ್ಟಡ
- ಒಂದು ಸಂಸ್ಥೆ
- (ಕ್ರೀಡೆಗಾಗಿ ವಿಂಗಡಿಸಿದ)ಶಾಲೆಯ ವಿಭಾಗ
- ಸಂಸತ್ತಿನ ಸದನ,ಸಭಾಸದನ
- ಮನೆತನ,ಸಂತತಿ
- ರಂಗಮಂದಿರ,ಸಿನಿಮಾ ಮಂದಿರ
- ಶ್ರೋತೃಗಳು,ಪ್ರೇಕ್ಷಕರು,ಸಭಿಕರು
ಕ್ರಿಯಾಪದ[ಸಂಪಾದಿಸಿ]
house