honeycomb
ಗೋಚರ
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]honeycomb
- ಹುಟ್ಟಿ,ಇರ‍್ಳೆ,ರಾಡೆ
- ಜೇನುಗೂಡು,ಜೇನುಹಟ್ಟಿ,ಜೇನುಹುಟ್ಟಿ,ಜೇನುಕೊಡ,ಜೇನುತಟ್ಟಿ
- ಛಿದ್ರದೋಷ,ಕುಳಿದೋಷ, (ಲೋಹದಲ್ಲಿ ಮುಖ್ಯವಾಗಿ ಹಿರಂಗಿಗಳಲ್ಲಿ ಕುಳಿಗಳಿರುವ ದೋಷ)
- ಜೇನುಗೂಡು ರಚನೆ,ಷಟ್ಕೋನ ವಿನ್ಯಾಸ,ಆರ್ಮೂಲೆಯ ರಚನೆ,ಷಟ್ಕೋನಾತಿ ರಚನೆ, (ಷಟ್ಕೋನಾಕಾರದ ಗೂಡುಗಳಾಗಿ ರಚಿಸಿದ ಅಲಂಕಾರದ ಕೆಲಸ ಅಥವಾ ಇತರ ಕೆಲಸ)
- ಜೇನುಗೂಡು ಬಟ್ಟೆ, (ಉಬ್ಬಿದ ಷಟ್ಕೋನ ಮೊದಲಾದ ವಿನ್ಯಾಸಗಳಿರುವ ಬಟ್ಟೆ)
- (ಮೆಲುಕು ಪ್ರಾಣಿಯ)ಎರಡನೆ ಹೊಟ್ಟೆ,ಎರಡನೆ ಜಠರ