ವಿಷಯಕ್ಕೆ ಹೋಗು

holm

ವಿಕ್ಷನರಿದಿಂದ

ಇಂಗ್ಲೀಷ್[ಸಂಪಾದಿಸಿ]

ನಾಮಪದ[ಸಂಪಾದಿಸಿ]

holm

  1. (ಮುಖ್ಯವಾಗಿ ನದಿಯಲ್ಲಿನ ಅಥವಾ ವಿಸ್ತಾರವಾದ ಭೂಪ್ರದೇಶಕ್ಕೆ ಸಮೀಪದಲ್ಲಿನ)ಚಿಕ್ಕ ದ್ವೀಪ,ಕಿರು ನಡುಗಡ್ಡೆ
  2. (ಪ್ರವಾಹ ಬಂದಾಗ ಮುಳುಗಿಹೋಗುವ)ಕರೆಬಯಲು,ದಡದ ಜಮೀನು,ತೀರದ ಜಮೀನು, (ನದಿಯ ಪಕ್ಕದ)ಚಪ್ಪಟೆ ಭೂಮಿ
"https://kn.wiktionary.org/w/index.php?title=holm&oldid=632302" ಇಂದ ಪಡೆಯಲ್ಪಟ್ಟಿದೆ