hoist
ಗೋಚರ
ಇಂಗ್ಲೀಷ್
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]hoist
ನಾಮಪದ
[ಸಂಪಾದಿಸಿ]hoist
- (ಮೇಲಕ್ಕೆ) ಎತ್ತುವುದು, ಏರಿಸುವುದು, ತಳ್ಳುವುದು
- (ಸಾಮಾನುಗಳು ಮೊದಲಾದವನ್ನು ಮೇಲಕ್ಕೆ ಎತ್ತಲು ಬಳಸುವ) ಎತ್ತುಗ, ಎತ್ತುವ ಯಂತ್ರ, ಎತ್ತುವ ಸಲಕರಣೆ, ಲಿಫ಼್ಟ್
- (ಧ್ವಜಸ್ತಂಭಕ್ಕೆ ತೀರ ಹತ್ತಿರ ಇರುವ ಬಾವುಟದ ಭಾಗ)
- (ಸಂಕೇತವಾಗಿ ಏರಿಸಿದ ಬಾವುಟಗಳ ಗುಂಪು)
- ಲಿಫ಼್ಟು, ಎತ್ತಿಗೆ, (ಸಾಮಾನುಗಳನ್ನು ಮೇಲಕ್ಕೆ ಸಾಗಿಸುವ ಯಂತ್ರ ಸಲಕರಣೆ)