hoary
ಗೋಚರ
ಇಂಗ್ಲೀಷ್
[ಸಂಪಾದಿಸಿ]ಗುಣಪದ
[ಸಂಪಾದಿಸಿ]hoary
- (ಮುಪ್ಪಿನಿಂದ ಕೂದಲು) ನರೆತ, ಬಿಳಿದಾಗಿರುವ
- ನರೆಗೂದಲಿನ, ತಲೆನರೆತ, ನರೆಗೂದಲುಳ್ಳ, ಬಿಳಿಗೂದಲಿನ
- ವಯಸ್ಸಾದ
- ಬಿಳಿ, ಬೂದು
- ಮುಪ್ಪಿನ, ತಲೆನೆರೆತ
- ತುಂಬಾ ಹಳೆಯ, ಪ್ರಾಚೀನ, ಪುರಾತನ, ಆರ್ಷೇಯ
- ಪೂಜ್ಯ, ಪೂಜನೀಯ, ಗೌರವಾರ್ಹ
- ಹಳೆಯ ಹಳಸಲಿನ, ಹಳತಾದ ಮತ್ತು ಹಳಸಿದ, ಹಳೆಯದೂ ಚರ್ವಿತ ಚರ್ವಣವೂ ಆದ
- (ಸಸ್ಯವಿಜ್ಞಾನ, ಕೀಟವಿಜ್ಞಾನ) ಬಿಳಿಗೂದಲಿನ, (ಮೋಟಾದ ಒತ್ತಾದ ಬಿಳಿಗೂದಲಿನಿಂದ) ತುಂಬಿದ, ಅವೃತವಾದ