hoarding
ಗೋಚರ
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]hoarding
- (ಹಣ ಮೊದಲಾದವನ್ನು) ಕೂಡಿಡುವುದು, ಶೇಖರಣೆ, ಕೂಡಹಾಕುವುದು, ಗಂಟು ಹಾಕುವುದು
- ವಿಷಯಸಂಗ್ರಹಣ, ವಿಷಯಗಳನ್ನು ಮನಸ್ಸಿನಲ್ಲಿ ಕಾಪಿಟ್ಟುಕೊಳ್ಳುವುದು
- (ಅಭಾವ ಕಾಲಕ್ಕಾಗಿ ಆಹಾರ ಮೊದಲಾದವನ್ನು ಹೆಚ್ಚು ಮೊತ್ತದಲ್ಲಿ ಕೂಡಿಟ್ಟುಕೊಳ್ಳುವುದು)