hindsight
ಗೋಚರ
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]hindsight
- ತರುವಾಯದರಿವು, ಪಶ್ಚಾದರಿವು, ಪಶ್ಚಾತ್ ಜ್ಞಾನ, ಪಶ್ಚಾದ್ವಿವೇಕ, ಪಶ್ಚಿಮ ಬುದ್ಧಿ, (ಪರಿಸ್ಥಿತಿ, ಘಟನೆ, ಮೊದಲಾದವು ಸಂಭವಿಸಿ ಆದ ತರುವಾಯ ಹುಟ್ಟುವ ಅವುಗಳ ಸ್ವರೂಪ, ಅವುಗಳನ್ನು ಪರಿಹರಿಸಬೇಕಾಗಿದ್ದ ಕ್ರಮ ಮೊದಲಾದವುಗಳ ಜ್ಞಾನ, ಅರಿವು)
- (ಬಂದೂಕಿನ) ಹಿಂಗಣ್ಣು, (ಕೋವಿಯ ಹಿಂಭಾಗಕ್ಕೆ ಜೋಡಿಸಿರುವ) ಗುರಿಗಣ್ಣು, ಗುರಿನೋಟದ ಸಲಕರಣೆ