highbrow
ಗೋಚರ
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]highbrow
- (ಆಡುಮಾತು)ಮೇಧಾವಿ,ಪಂಡಿತ,ಅಭಿಜ್ಞ, (ಶಾಸ್ತ್ರಗಳು, ಕಲೆಗಳು, ಮೊದಲಾದವುಗಳಲ್ಲಿ)ಪ್ರೌಢ ಆಸಕ್ತಿಯುಳ್ಳವನು
- (ತಿರಸ್ಕಾರಸೂಚಕವಾಗಿ)ಬುದ್ಧಿಗರ್ವಿ,ಪಂಡಿತಮನ್ಯ,ಬುದ್ಧಿ, ಪಾಂಡಿತ್ಯ, ಸಂಸ್ಕೃತಿಗಳಲ್ಲಿ ತಾನು ಬಹುಶ್ರೇಷ್ಠನೆಂದು ಭಾವಿಸುವವನು,ತೋರಿಸಿಕೊಳ್ಳುವವನು
- ಸುಶಿಕ್ಷಿತ,ಸದಾಚಾರ ಸಂಪನ್ನ,ಸದಭಿರುಚಿಯುಳ್ಳವನು