(ಜೀವವಿಜ್ಞಾನ)ಅಸಾಶ್ಯ,ಅಸಮರೂಪತೆ,ಭಿನ್ನರಚನೆ,ವಿಸಶ ರಚನೆ, (ಬೇರೆಬೇರೆ ಮೂಲಗಳಿಗೆ ಸೇರಿದ ಘಟಕಾಂಗಗಳಿಂದ ರಚಿತವಾಗಿರುವ ಪರಿಣಾಮವಾಗಿ ಹೊರನೋಟಕ್ಕೆ ಅದೇ ಬಗೆಯ ಅವಯವಗಳೆಂದು ಕಾಣಿಸಿಕೊಳ್ಳುವ ರಚನೆಗಳಲ್ಲಿ ಸಾಟಿ ಇಲ್ಲದಿರುವುದು)
(ರೋಗಶಾಸ್ತ್ರ)ಅಪಸಾಮಾನ್ಯತೆ,ಅಸಹಜತೆ, (ಸಾಮಾನ್ಯವಾಗಿ ಇರುವುದಕ್ಕಿಂತಲೂ ಭಿನ್ನವಾಗಿರುವ ರಚನೆ)