herbage
ಗೋಚರ
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]herbage
- ಮೂಲಿಕೆಗಳು, ನಾರುಬೇರುಗಳು, ಹಸುರು, ಪಯಿರುಪಚ್ಚೆ, ಸೊಪ್ಪುಸದೆ
- (ಮುಖ್ಯವಾಗಿ ಮೇವಾಗಿ ಬಳಸುವ ಮಿದುತಾಳಿನ ಸಸ್ಯಗಳ ತಿರುಳಿರುವ ಎಲೆ ಮತ್ತು ಕಾಂಡಭಾಗಗಳು)
- (ನ್ಯಾಯಶಾಸ್ತ್ರ) (ಮತ್ತೊಬ್ಬನ ಜಈನಿನಲ್ಲಿ ತನಗಿರುವ) ಮೇವುಹಕ್ಕು
herbage