helter skelter
ಗೋಚರ
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]helter skelter
ನಾಮಪದ
[ಸಂಪಾದಿಸಿ]helter skelter
- ಚೆಲ್ಲಾಪಿಲ್ಲಿ,ದಿಕ್ಕಾಪಾಲು,ಸಿಕ್ಕಾಪಟ್ಟೆ,ಅವ್ಯವಸ್ಥೆ,ಮೂರಾಬಟ್ಟೆ
- ಸುರುಳಿಗೋಪುರ, (ವಿನೋದದ ಜಾತ್ರೆ ಮೊದಲಾದವುಗಳಲ್ಲಿ ಚಾಪೆ ಮೊದಲಾದವುಗಳ ಮೇಲೆ ಹಿಂದಕ್ಕೊರಗಿಕೊಂಡು ಕೆಳಕ್ಕೆ ಜಾರಬಹುದಾದ, ಹೊರಮೈಯಲ್ಲಿ ಸುರುಳಿಪಥವುಳ್ಳ ಗೋಪುರದಾಕಾರದ ರಚನೆ)