hefty
ಗೋಚರ
ಇಂಗ್ಲೀಷ್
[ಸಂಪಾದಿಸಿ]ಗುಣಪದ
[ಸಂಪಾದಿಸಿ]hefty
- ಗಟ್ಟಿಮುಟ್ಟಾದ, ಕಟ್ಟುಮಸ್ತಾದ, ದಡೂತಿಯಾದ, ಬಲವಾದ ಮೈಕಟ್ಟಿನ, ಭಾರಿ ಮತ್ತು ಬಲಿಷ್ಠ, ತೂಕದ, ದೊಡ್ಡ ಮಯ್ಕಟ್ಟಿನ, ದೃಢಕಾಯನಾದ, ಕಟ್ಟಾಳಾದ
- ತೂಕವಾದ, ಭಾರವಾದ, ವಜನಾದ
- ಭಾರಿ, ಭಾರಿಗಾತ್ರದ, ದೊಡ್ಡ
- ಬಲವಾದ, ಶಕ್ತಿಯುತವಾದ, ಬಿರುಸಿನ