heavy
ವಿಕ್ಷನರಿದಿಂದ
ನ್ಯಾವಿಗೇಷನ್ಗೆ ಹೋಗು
ಹುಡುಕಲು ಹೋಗು
heavy
- ತೂಕದ,ತೂಕವಾದ,ತಿಣ್ಣಿತು,ಭಾರವಾದ,ಹೆಚ್ಚು ತೂಕದ,ಎತ್ತಲು ಕಷ್ಟವಾದ
- ಅಡ್ಡ
- ಭಾರಿ,ತುಂಬ,ಸಮೃದ್ಧ,ವಿಪುಲ
- ಬಲವಾದ,ಬಿರುಸಾದ,ಪ್ರಚಂಡ,ಪ್ರಕ್ಷುಬ್ಧ
- ಮಂದ ಮತಿಯ,ಲವಲವಿಕೆಯಿಲ್ಲದ
- ಶ್ರಮದ,ಕಷ್ಟದ,ತ್ರಾಸದಾಯಕ
- ಗಂಭೀರ,ನೀರಸ
- (ಆಹಾರ)ಅರಗದ,ಜೀರ್ಣವಾಗದ
- ಗಾಳಿಯಿಲ್ಲದ,ಬಿಸಿಯಾದ