hayward
ಗೋಚರ
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]hayward
- (ಚರ್ಚಿನ ಅಧಿಕಾರಕ್ಕೆ ಸೇರಿದ ಪ್ರದೇಶ ಮೊದಲಾದವುಗಳಲ್ಲಿ ಬೇಲಿ ಹಾಗೂ ಆವರಣಗಳ ಉಸ್ತುವಾರಿ ನೋಡಿಕೊಳ್ಳುವ ಅಧಿಕಾರಿ)
- ದೊಡ್ಡಿಯವನು, (ಮುಖ್ಯವಾಗಿ ಪೋಲಿ ದನ ಮೊದಲಾದವು ಬೇಲಿ ನುಗ್ಗಿ ಬರದಂತೆ ನೋಡಿಕೊಳ್ಳುವ, ಪೋಲಿ ದನಗಳನ್ನು ಹಿಡಿದು ದೊಡ್ಡಿಗೆ ಕೂಡುವ ಅಧಿಕಾರಿ)