haunt
ಗೋಚರ
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]haunt
ಕ್ರಿಯಾಪದ
[ಸಂಪಾದಿಸಿ]haunt
- (ದೆವ್ವ, ಭೂತ) ಸದಾ ಕಾಡು, ಬೆನ್ನು ಹತ್ತಿರು
- (ಅಪ್ರಿಯವಾದ ಆಲೋಚನೆಗಳು) ಮತ್ತೆ ಮತ್ತೆ ಸುಳಿದಾಡುತ್ತಿರು, ತಲೆದೋರುತ್ತಿರು
- (ಒಂದು ಸ್ಥಳಕ್ಕೆ) ಮತ್ತೆ ಮತ್ತೆ ಭೇಟಿಕೊಡು, ಅಲ್ಲೇ ಸುಳಿದಾಡು
- ಸುಳಿದಾಡು, ಕಾಡು