hardness
ಗೋಚರ
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]hardness
- ಕಡದು
- ಕಾಠಿನ್ಯ, ಗಡಸುತನ
- ಒರಟುತನ, ಬಿರುಸುತನ
- ಕಟುತ್ವ, ಕಠೋರತೆ, ನಿಷ್ಠುರತೆ, ನಿರ್ದಯತೆ, ನಿಷ್ಕಾರುಣ್ಯ
- ಯಾತನೆ, ಕಷ್ಟ, ಕ್ಲೇಶ
- ಪೆಡಸಾಗಿರುವಿಕೆ, ಅನಮ್ಯತೆ, ಬಗ್ಗದಿರುವಿಕೆ, ಸೆಡೆತಿರುವಿಕೆ
- ಕಠಿನತೆ, (ಮಾಡಲು, ಸಹಿಸಲು, ಅರಿಯಲು, ಪರಿಹರಿಸಲು) ಕಷ್ಟವಾಗಿರುವಿಕೆ