ವಿಷಯಕ್ಕೆ ಹೋಗು
handsome man
- ಒಯ್ಯಾರಗಾರ, ಕೆಂಚ, ಕೆಂಜ, ಅಂದಕಾರ, ಅಂದಗಾರ, ಚಂದಕಾರ, ಚಂದಗಾರ, ಕಂಪುಗಾರ, ಚೆಲುವ, ಚಲುವ, ಚಲ್ವ, ಚೆಲ್ವ, ಚೆಲ್ವಕಾರ, ಸೊಬಂಗ, ಸೊಬಗ, ಸುಬಗ, ಸೊಂಪುಂಗಾರ, ಸೊಂಪುಗಾರ, ಸೊಗಸುಕಾರ, ಸೊಗಸುಗಾರ, ಒನಪುಗಾರ, ಬೆಡಗುಗಾರ, ಕೊನಬ, ಕೊನಬುಗಾರ, ಗಾಡಿಕಾರ, ಗಾಡಿಗಾರ, ಚೆನ್ನಿಗ, ಚನ್ನಿಗ