ham
ಗೋಚರ
ಇಂಗ್ಲಿಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]ham
ನಾಮಪದ
[ಸಂಪಾದಿಸಿ]ham
- ಹಿಂತೊಡೆ, ತೊಡೆಯ ಹಿಂಭಾಗ, ಊರುಪೃಷ್ಠ, ಪಶ್ಚೋರು
- ಹಿಂತೊಡೆ ಮತ್ತು ಪಿರ್ರೆ ( ನಿತಂಬ)
- (ಪ್ರಾಚೀನ ಪ್ರಯೋಗ) ಮೊಣಕಾಲ ಬಾಗು
- (ಆಹಾರಕ್ಕಾಗಿ) ಉಪ್ಪೂರಿಸಿ ಹೊಗೆಯಲ್ಲಾಗಲಿ ಬೇರೆ ರೀತಿಯಲ್ಲಾಗಲಿ ಒಣಗಿಸಿದ ಹಂದಿಯ ತೊಡೆ ಯಾ ಹಂದಿಯ ಮಾಂಸ
- (ಅಶಿಷ್ಟ) ಹವ್ಯಾಸಿ, ವಿಲಾಸಿ, ವೃತ್ತಿಪರನಲ್ಲದವನು
- (ಅಶಿಷ್ಟ) ಅಡ್ಡಕಸುಬಿ, ಅನನುಭವಿ ಯಾ ಪರಿಣಾಮಕಾರಿಯಲ್ಲದ ನಟ ಯಾ ಪರಿಣಾಮಕಾರಿಯಲ್ಲದ ಅಭಿನಯ
- ಅಕುಶಲ ನರ್ತಕ, ಅಕುಶಲ ಸಂಗೀತಗಾರ ಯಾ ಅಕುಶಲ ಸಾಹಸಕಾರ್ಯ ಪ್ರದರ್ಶಕ
- (ನಾಟಕರಂಗದ ಅಶಿಷ್ಟ) ಆರ್ಭಟಕ, ಕಿರುಚಾಡುತ್ತ ಅತಿರೇಕದಿಂದ ಅಭಿನಯಿಸುವ ನಟ