ವಿಷಯಕ್ಕೆ ಹೋಗು
grasp
- ಹಿಡಿಹು
- ಭದ್ರವಾದ ಹಿಡಿತ,ಪಟ್ಟು,ದೃಢಮುಷ್ಟಿ,ಕಪಿಮುಷ್ಟಿ
- ವಶ,ಹತೋಟಿ,ಹಿಡಿತ,ಸ್ವಾಧೀನ
- ಗ್ರಹಣ,ಗ್ರಹಿಕೆ,ಮನವರಿಕೆ,ಜ್ಞಾನದ ವ್ಯಾಪ್ತಿ ಮತ್ತು ಜ್ಞಾನದ ಆಳ
grasp
- ತುಡುಂಕು,ತುಡುಕು,ಹಿಡಿ,ಹಿಡಿದಿಡು,ಹಿಡಿಯಾಳು,ಹಿಡಿವಿಡಿ,ಕೆಯ್ದುಡುಕು,ಕಯ್ದುಡುಕು,ಕಯ್ತುಡುಕು,ಕೈದುಡುಂಕು,ಕೈದುಡುಕು,ಕೆಯ್ವಿಡಿ,ಕಯ್ವಿಡಿ,ಕಯ್ಹಿಡಿ,ಕಯ್ಪಿಡಿ
- ಭದ್ರವಾಗಿ ಹಿಡಿ,ಆತುರದಲ್ಲಿ ಹಿಡಿ,ಬಿಗಿಯಾಗಿ ಹಿಡಿ
- ಗ್ರಹಿಸು,ಅರ್ಥಮಾಡಿಕೊ,ಅರಿತುಕೊ
- ಹಿಡಿದುಕೊಳ್ಳಲು ಯತ್ನಿಸು
-