glut
ಗೋಚರ
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]glut
- ಭೋಗಾತಿರೇಕ, ಮಿತಿಮೀರಿದ ಭೋಗ
- (ದಾಸ್ತಾನುಗಳ) ಮಿತಿಮೀರಿದ ಸರಬರಾಜು
ಕ್ರಿಯಾಪದ
[ಸಂಪಾದಿಸಿ]glut
- (ಹೊಟ್ಟೆ) ಬಿರಿಯುವಷ್ಟು ತಿನ್ನು, ಕಂಠಪೂರ್ತಿ ತಿನ್ನಿಸು
- ಓಕರಿಕೆ ಬರುವಷ್ಟು ತಿನ್ನಿಸು, ಕಟ್ಟರೆಯಾಗಿಸು
- (ಮಾರುಕಟ್ಟೆಯಲ್ಲಿ) ಸರಕುಗಳನ್ನು ಅತಿಯಾಗಿ ಶೇಖರಿಸು
- ಹೊಟ್ಟೆಬಿರಿಯುವಂತೆ ತಿನ್ನು, ಮುಕ್ಕು, ಗಿಡಿ, ತುರುಕು, ತುಂಬು