gill arches

ವಿಕ್ಷನರಿದಿಂದ

ಕಿವಿರು ಬಳ್ಳಿ, ಇವು ಕಿವಿರಿನ ಕಮಾನು ಅಥವಾ ಬಳ್ಳಿಯಾಗಿದ್ದು ಎಲ್ಲ ಜಲಚರಗಳಲ್ಲಿ (ಸಸ್ತನಿಗಳನ್ನು ಹೊರತುಪಡಿಸಿ) ಉಸಿರಾಟದ ಪ್ರಮುಖ ಅಂಗವಾಗಿರುತ್ತವೆ. Gill- ಕಿವಿರು, ಮೀನಿನ ಎರಡೂ ಪಾರ್ಶ್ವದ ಸೀಳಿನಂತಿರುವ ಕಿಟಕಿಯಲ್ಲಿ ಕಂಡುಬರುವ ಉಸಿರಾಟದ ಅಂಗ. ಮೀನು ಗಾಳಿಯಲ್ಲಿ ಕರಗಿದ ಆಮ್ಲಜನಕ (dissolved oxygen) ವನ್ನು ರಕ್ತದೊಡನೆ ಸಮ್ಮಿಳಿತಗೊಳಿಸಲು ಕಿವಿರುಗಳು ಸಹಾಯಕವಾಗುತ್ತವೆ.

"https://kn.wiktionary.org/w/index.php?title=gill_arches&oldid=358789" ಇಂದ ಪಡೆಯಲ್ಪಟ್ಟಿದೆ