gather
ಗೋಚರ
ಇಂಗ್ಲೀಷ್
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]gather
- ನೆರೆ, ಸೇರು, ಒಂದುಗೂಡು, ಬಳಿ, ಆರಿಸು, ಆಯು, ಕೂಡಿಹಾಕು, ಗೋರು, ಬಾಚು, ಒಟ್ಟಯಿಸು, ನಿಗುಂಬು, ಪೊದರುಗಟ್ಟು, ಹೊದರುಗಟ್ಟು, ಪೊದರೇಳ್, ಹೊದರೇಳ್, ಹೊದರೇಳು, ತಕ್ಕೆವರ್
- ಕೂಟಕೂಡು, ಒಟ್ಟು ಸೇರಿಸು, ಒಂದುಗೂಡಿಸು, ಸಭೆ ಸೇರಿಸು, ತುರುಗಲ್ಗೊಳ್
- (ಹೂಗಳನ್ನು) ಆಯು, ಬಿಡಿಸು
- ಕೂಡಿ ಹಾಕು, ಸಂಗ್ರಹಿಸು, ಸಂಚಯಿಸು, ಶೇಖರಿಸು
- ಕ್ರಮೇಣ ಗಳಿಸು
- ಅರ್ಥ ಮಾಡಿಕೊ, ಅಭಿಪ್ರಾಯ ತಳೆ
- (ಬಟ್ಟೆಯನ್ನು) ನಿರಿಗೆ ನಿರಿಗೆಯಾಗಿ ಕಟ್ಟು, ಮಡಿಕೆ ಮಡಿಕೆಯಾಗಿ ಸೇರಿಸು