frost
ನ್ಯಾವಿಗೇಷನ್ಗೆ ಹೋಗು
ಹುಡುಕಲು ಹೋಗು
ಇಂಗ್ಲೀಷ್[ಸಂಪಾದಿಸಿ]
ನಾಮಪದ[ಸಂಪಾದಿಸಿ]
frost
- ಹಿಮ,ಮಂಜುಗಡ್ಡೆ,ಘನೀಭವಿಸಿದ ಇಬ್ಬನಿ,ಹಳಕು ಹಿಮ, ಇಬ್ಬನಿಗಡ್ಡೆ
- ನೀರು ಹಿಮಗಟ್ಟುವುದಕ್ಕಿಂತ ಕಡಮೆಯಿರುವ ಉಷ್ಣಾಂಶದ ಹವಾಸ್ಥಿತಿ
ಕ್ರಿಯಾಪದ[ಸಂಪಾದಿಸಿ]
frost
- (ಸಸ್ಯಗಳನ್ನು)ಹಿಮದ ಕೊರೆತದಿಂದ ಸಾಯಿಸು,ಹಾನಿಗೊಳಿಸು
- ಹಳಕು ಹಿಮಹರಡು,ಹಿಮದಿಂದ ಆಚ್ಛಾದಿಸು