fountain
ಗೋಚರ
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]fountain
- ಚಿಲುಮೆ,ಚಿಲಿಮೆ,ಚಲಮೆ,ಚಲುಮೆ,ಊಟೆ,ಒರಂತೆ,ಒರತೆ,ಒಱಂತೆ,ಒಱತೆ,ಬುಗ್ಗೆ,ಒಜ್ಜರ
- (ನೀರಿನ)ಕಾರಂಜಿ,ಉಗಮ,ತಲಪರಿಗೆ,ತಲಪರಗಿ,ತಲಪರೆ,ತಲೆಪರವು,ತಲೆಪರಿ, ಒಜ್ಜರ, ವಜ್ಜರಕ್ಕೆ, ವಜ್ಜರ
- ಮೂಲ,ಉತ್ಪತ್ತಿ ಸ್ಥಾನ
ಉಲ್ಲೇಖ
[ಸಂಪಾದಿಸಿ]- ಪ್ರೊ. ಜಿ.ವೆಂಕಟಸುಬ್ಬಯ್ಯನವರು ಸಂಪಾದಿಸಿದ ಪ್ರಿಸಂ ಇಂಗ್ಲಿಷ್-ಕನ್ನಡ ನಿಘಂಟು
- ಪ್ರೊ. ಡಿ. ಎನ್. ಶಂಕರ ಭಟ್ ಅವರ “ಇಂಗ್ಲಿಶ್ ಪದಗಳಿಗೆ ಕನ್ನಡದ್ದೇ ಪದಗಳು” ನಿಘಂಟು