ವಿಷಯಕ್ಕೆ ಹೋಗು
foundation
- ಅಡಿಗಲ್ಲು, ಅಡಿಗಟ್ಟು, ಆರ‍್ಮ, ತಳಕಟ್ಟು, ತಳಗಲ್ಲು, ನೆಲೆ, ಹದಿ
- ಸ್ಥಾಪನೆ, ಪ್ರತಿಷ್ಠಾಪನೆ
- (ದತ್ತಿ ಬಿಟ್ಟು ಸ್ಥಾಪಿಸಿದ) ಸಂಸ್ಥೆ, ಪ್ರತಿಷ್ಠಾನ
- ಆಧಾರ, ಮೂಲತತ್ವ
- ಪಾಯ, ಬುನಾದಿ, ತಳಹದಿ, ಅಸ್ತಿವಾರ, ಅಡಿಗಲ್ಲು, ತಳಪಾಯ
- (ಮುಖಕ್ಕೆ ಪ್ರಸಾಧನ ವಸ್ತುಗಳನ್ನು ಹಾಕುವುದಕ್ಕೆ ಮುಂಚೆ ಬಳಸುವ) ಅಡಿಲೇಪ