fortify
ಗೋಚರ
ಇಂಗ್ಲೀಷ್
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]fortify
- ಕೋಟೆಕಟ್ಟು, ಭದ್ರಪಡಿಸು, ಸುತ್ತುವರಿ, ಬಲಪಡಿಸು
- ಶಕ್ತಿ ಹೆಚ್ಚಿಸು, ಬಲವರ್ಧಿಸು
- (ಆಹಾರ) ಪುಷ್ಟಿಗೊಳಿಸು, ಪೌಷ್ಟಿಕಾಂಶ ಹೆಚ್ಚಿಸು
- ಹುರಿದುಂಬಿಸು, ಪ್ರೋತ್ಸಾಹಿಸು
- (ಹೇಳಿಕೆಗಳನ್ನು) ಸಮರ್ಥಿಸು, ದೃಢಪಡಿಸು
- ಗಟ್ಟಿಮಾಡು, ಅಳವು ಹೆಚ್ಚಿಸು, ಬೆಂಬಲಿಸು