fool
ವಿಕ್ಷನರಿದಿಂದ
ನ್ಯಾವಿಗೇಷನ್ಗೆ ಹೋಗು
ಹುಡುಕಲು ಹೋಗು
fool
- ಪೆಂಗ,ಹೇಗ,ಹೆಡ್ಡ,ಬೇಳ,ಮೋಟಗಾರ,ಬೆಳ್ಳಾಳ್,ಬೆಳ್ಳಾಳು,ಬೆಪ್ಪ,ಬೆಳ್ಪ,ಮಂಕುದಿಣ್ಣೆ,ಮೂರ್ಖ,ದಡ್ಡ,ಮುಟ್ಠಾಳ,ಅವಿವೇಕಿ,ಪೆದ್ದ,ತಿಳಿಗೇಡಿ,ತೆಪರ,ಸುಳುವುಗೇಡಿ,ಎಮ್ಮೆತಮ್ಮ,ಎಮ್ಮೆತಮ್ಮಣ್ಣ
- ವಿದೂಷಕ,ಹಾಸ್ಯಗಾರ
fool
- ವಂಚಿಸು,ಟೋಪಿ ಹಾಕು
- ಪುಸಲಾಯಿಸು,ಮರುಳುಮಾಡು