follow
ಗೋಚರ
ಇಂಗ್ಲೀಷ್
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]follow
- ಬೆಂಗೊಳ್,ಬೆಂಕೊಳ್,ಬೆಂಕೊಳು,ಬೆಂಗೊಳು,ಬೆಂಬತ್ತು,ಬೆಂಬಿಡಿ,ಬೆಂಬಳಿಗೊಳ್,ಬೆಂಬಳಿಸು,ಬೆಂಬಳಿವಿಡಿ,ಬಳಿಗೊಳ್ಳು,ಪಿಂಬಾಲಿಸು,ಹಿಂಬಾಲಿಸು,ಒಮ್ಮು,ಬೆನ್ನುಹತ್ತು,ಬೆನ್ನೊಗ್ಗು,ಪಿಂದಯ್ದು,ಪಿಂದೈದು,ಪಿಂದಳೆ,ಅನುಸರಿಸು,ಬೆನ್ನುಕಟ್ಟು,ಪಿಂದುಗೊಳ್,ಹಿಂದುಗೊಳ್,ಪಿಂಬಡು,ಬಳಿವಿಡಿ,ಬೞಿವಿಡಿ,ಬಳಿಸಲು,ಬಳಿಸಲ್,ಬೞಿಸಲ್
- ತರುವಾಯ ಬರು,ಆಮೇಲೆ ಬರು
- (ದಾರಿ)ಹಿಡಿದು ಹೋಗು, (ಮಾರ್ಗದಲ್ಲಿ)ಸಾಗು
- ಅರ್ಥ ಮಾಡಿಕೊ,ತಿಳಿದುಕೊ,ಗ್ರಹಿಸು
- ಬರು,ಒಳಗೊಳ್ಳು