flat
ಗೋಚರ
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]flat
ಗುಣಪದ
[ಸಂಪಾದಿಸಿ]flat
- ಅಪ್ಪಟೆ, ಚಪ್ಪಟೆ, ಚಪ್ಪಟಿ, ಚಪ್ಪಟ್ಟಿ, ಚಪ್ಪಡಿ, ಚಪ್ಪಡೆ, ಚಟ್ಟೆ, ತಟ್ಟ, ತಟ್ಟೆ, ಮಟ್ಟಸ, ಚಪ್ಪೆ, ಸಪ್ಪೆ, ಚೆಪ್ಪೆ, ಚಪ್ಪಟೆಯಾದ, ಸಮತಲವಾದ, ಸಮನಾದ
- ಉಬ್ಬು, ತಗ್ಗುಗಳಿಲ್ಲದ, ಹಳ್ಳ ದಿಣ್ಣೆಗಳಿಲ್ಲದ, ಚಕ್ಕೞಿ
- ವಿದ್ಯುತ್ತನ್ನು-ನೀಡಲಾಗದ, ಮುಗಿದುಹೋದ
- ನೀರಸವಾದ, ಬೇಸರಿಕೆಯ, ಸಪ್ಪೆಯಾದ
- ಸ್ವರಮಟ್ಟದಲ್ಲಿ ಕಡಮೆಯಾಗಿರುವ, ಅರ್ಧಮಂದ್ರದ
- (ಟೈರು) ಗಾಳಿಹೋದ
- (ಪಾನೀಯಗಳಲ್ಲಿ) ನೊರೆಯಿಲ್ಲದ