ವಿಷಯಕ್ಕೆ ಹೋಗು
fellowship
- ಸ್ನಾತಕೋತ್ತರ ವಿದ್ಯಾರ್ಥಿವೇತನ, ಹೆಗ್ಗಕಲಿಕೆಹಣ, ಪೆರ್ಕಲಿಕೆಹಣ, ಹೆಗ್ಗಲಿಕೆನೆರವು
- ಸಹಭಾಗಿತ್ವ, ಪಾಲುಗಾರಿಕೆ
- ಸೋದರ ಬಳಗ, ಸಂಗಾತಿಗಳ ಕೂಟ, ಜೊತೆಗಾರರ ತಂಡ
- ಸ್ನೇಹಭಾವನೆ, ಮೈತ್ರಿ, ಸೌಹಾರ್ದ
- ವಿದ್ವತ್ ಸಂಸ್ಥೆಯ ಸದಸ್ಯತ್ವ
- ಸದಸ್ಯತ್ವ
- ಛಾತ್ರ ವೇತನ, ಶಿಷ್ಯವೃತ್ತಿ, ಫೆಲೋಷಿಪ್ಪು