fault
ಗೋಚರ
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]fault
- ತಪ್ಪು, ಪೊಚ್ಚ, ಹೊರೆ, ಕುಂದು, ಕುತ್ತ, ಕುತ್ತು
- ಕುಂದುಕೊರತೆ, ದೋಷ, ನ್ಯೂನತೆ
- ಲೋಪ
- ತಪ್ಪಿಗೆ-ಜವಾಬ್ದಾರಿ, ತಪ್ಪಿಗೆ-ಹೊಣೆ
- (ಕಲ್ಲು ಯಾ ಖನಿಜಗಳ) ಸ್ತರದಲ್ಲಿ ವಿಚ್ಛಿತ್ತಿ, ಸ್ತರಭಂಗ
- (ಟೆನಿಸ್ನಲ್ಲಿ) ತಪ್ಪೆಸೆತದ ಚೆಂಡು, ತಪ್ಪು ಹೊಡೆತ
ಕ್ರಿಯಾಪದ
[ಸಂಪಾದಿಸಿ]fault
- (ಬೇರೆಯವರ) ತಪ್ಪನ್ನೆಣಿಸು, ದೋಷ ಹುಡುಕು, ಛಿದ್ರಾನ್ವೇಷಣೆ ಮಾಡು