fast
ವಿಕ್ಷನರಿದಿಂದ
ನ್ಯಾವಿಗೇಷನ್ಗೆ ಹೋಗು
ಹುಡುಕಲು ಹೋಗು
fast
- ಉಪವಾಸಾಚರಣೆ ನಿರಶನ,ಲಂಘನ,ಉಪವಾಸ,ನಿರಾಹಾರ
fast
- ಉಪವಾಸ ಮಾಡು,ನಿರಶನ ಮಾಡು
fast
- ವೇಗವಾಗಿ
- ಭದ್ರವಾಗಿ
fast
- ವೇಗವಾದ,ಕ್ಷಿಪ್ರ,ಜೋರಾದ
- ಸ್ಥಿರವಾದ,ಭದ್ರವಾಗಿ ಬಿಗಿದ,ದೃಢವಾದ
- (ಗಡಿಯಾರದ)ಮುಂದೆ ಹೋಗುವ
- ವೇಗದಿಂದ ಚಲಿಸುವ,ಬಿರುಸಿನ
- ಉರುಬಿನ,ಬಿರುಸಾದ
- ಮಾಸದ,ಅಳಿಸದ
- ಬಿಗಿದ