fair
ವಿಕ್ಷನರಿದಿಂದ
ನ್ಯಾವಿಗೇಷನ್ಗೆ ಹೋಗು
ಹುಡುಕಲು ಹೋಗು
fair
- ಜಾತ್ರೆ
- ದನದ ಜಾತ್ರೆ
- ಪ್ರದರ್ಶನ,ಪರಿಷೆ
- ಅಂಗಡಿಸಾಲು,ಸಂತೆ,ಪೇಟೆ
fair
- ತೃಪ್ತಿಕರವಾದ
- ನ್ಯಾಯವಾದ,ಯುಕ್ತವಾದ,ಕ್ರಮಬದ್ಧವಾದ
- ಚೆಲುವಾದ,ಸುಂದರವಾದ,ರಮ್ಯ
- ಸಮೃದ್ಧ,ಪುಷ್ಕಳವಾದ,ಯಥೇಚ್ಛ
- ಗೌರ,ನಸುಹೊಂಬಣ್ಣದ
- ಚೊಕ್ಕ,ತಪ್ಪಿಲ್ಲದ
- ಅಂದದ,ಚೆಲುವಿನ,ಕಪ್ಪಲ್ಲದ,ತಿಳಿಯಾದ
- ಕಟ್ಟಳೆ ತಪ್ಪದ,ನೇರ್ಪಾದ