explosion
Jump to navigation
Jump to search
ಇಂಗ್ಲೀಷ್[ಸಂಪಾದಿಸಿ]
ನಾಮಪದ[ಸಂಪಾದಿಸಿ]
explosion
- (ಆಸ್ಫೋಟನೆಯಿಂದ ಉಂಟಾಗುವ)ಭಾರಿಶಬ್ದ,ಸ್ಫೋಟನ,ಸಿಡಿತ,ಸ್ಫೋಟ
- ಹೆಚ್ಚಳ,ವ್ಯಾಪಕ ಪ್ರಸರಣ
- (ಭಾವನೆಗಳ)ಕೆರಳುವಿಕೆ,ಥಟ್ಟನೆ ಪ್ರಕಟಗೊಳ್ಳುವಿಕೆ
- ಒಮ್ಮೆಗಿನ ಹೆಚ್ಚಳ