execute
ನ್ಯಾವಿಗೇಷನ್ಗೆ ಹೋಗು
ಹುಡುಕಲು ಹೋಗು
ಇಂಗ್ಲೀಷ್[ಸಂಪಾದಿಸಿ]
ಕ್ರಿಯಾಪದ[ಸಂಪಾದಿಸಿ]
execute
- ಎಸಗು,ಪೊದಳ್ಚು,ಎಸಗಿಸು,ಮಾಡಿಸು
- (ಕಾನೂನು ರೀತ್ಯಾ)ಮರಣದಂಡನೆ ವಿಧಿಸು,ಗಲ್ಲಿಗೇರಿಸು
- (ಆಜ್ಞೆ ಯಾ ಯೋಜನೆಯನ್ನು)ಅನುಸರಿಸು,ಕಾರ್ಯಗತಗೊಳಿಸು,ನೆರವೇರಿಸು
- (ನೃತ್ಯದಲ್ಲಿ ಕಷ್ಟವಾದ)ಹೆಜ್ಜೆ ಹಾಕು
- (ಸಂಗೀತದಲ್ಲಿ)ಕೃತಿಯನ್ನು ನುಡಿಸು,ಕೃತಿಯನ್ನು ಹಾಡು